HomeAnti Corruption Tvಕರ್ನಾಟಕ ಬ್ಯಾಂಕ್ ವತಿಯಿಂದ ನವಂಬರ್ 1 ರಿಂದ ಕೆಬಿಎಲ್ ಉತ್ಸವ ......

ಕರ್ನಾಟಕ ಬ್ಯಾಂಕ್ ವತಿಯಿಂದ ನವಂಬರ್ 1 ರಿಂದ ಕೆಬಿಎಲ್ ಉತ್ಸವ … ಕ್ಷೇತ್ರಿಯ ಕಾರ್ಯಾಲಯದ ಉಪ ವ್ಯವಸ್ಥಾಪಕರು ಶ್ರೀ ಶಶಿಕಿರಣ್ ರವರಿಂದ ಉದ್ಘಾಟನೆ ಮಾಡಲಾಯಿತು

- Advertisement -spot_img

ಕರ್ಣಾಟಕ ಬ್ಯಾಂಕ್ 100 ವರ್ಷಗಳಷ್ಟು ಹಳೆಯದಾದ ಖಾಸಗಿ ವಲಯದ ಬ್ಯಾಂಕ್

ಸ್ಥಳ :ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರ್ಗಿಯಲ್ಲಿ ಇಂದು
Kbl ಉತ್ಸವ.ಉದ್ಘಾಟನೆ ಮಾಡಲಾಯಿತು

ಇದೇ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನ ಕ್ಷೇತ್ರಿಯ
ಕಾರ್ಯಾಲಯ ಕಲಬುರ್ಗಿಯ ಮುಖ್ಯ ವ್ಯಾವಸ್ಥಪಕರು ಅದ ಶ್ರೀ. ಸೋಮಶೇಖರ್ ಗುರಣ್ಣಗೌಡ , ರವರು ಮಾತನಾಡಿ…

ಕರ್ನಾಟಕ ಬ್ಯಾಂಕ್
ಮನೆ, ಕಾರು ಎಂಎಸ್‌ಎಂಇ ಮತ್ತು ಕೃಷಿ ಸಾಲಕ್ಕಾಗಿ ವಿಶೇಷ ಅಭಿಯಾನ ಆರಂಭವಾಗಿದೆ
01.11.2024 ರಿಂದ 31.01.2025
ಆಕರ್ಷಕ ಕೊಡುಗೆಗಳು:
ಆಕರ್ಷಕ ಬಡ್ಡಿ ದರ
ಕಾರ್ ಕಮರ್ಷಿಯಲ್ ವೆಹಿಕಲ್ಸ್ ಫಾರ್ಮ್ ವೆಹಿಕಲ್ಸ್ ಮತ್ತು ಮೆಷಿನರಿ ಸಲಕರಣೆಗಳ ಮೇಲೆ ಅಪ್ಲೋ 90% ಇನ್ಸಿಂಗ್
ಸರಳ ಆಸಕ್ತಿ-ಕೃಷಿ ಅಗತ್ಯ ಗಳಿಗೆ ಲೋನ್ ಮೇಳ ಎಲ್ಲಾ ಕರ್ನಾಟಕ ಬ್ಯಾಂಕ್ ಅಲ್ಲಿ ಉತ್ಸವ … ಪ್ರಾರಂಭವಾಗಲಿದೆ

ಕರ್ನಾಟಕ ಬ್ಯಾಂಕ್ ಕೆಬಿಲ್ ಉತ್ಸವ. ಇಂದಿನಿಂದ ಪ್ರಾರಂಭವಾಗಲಿದೆ ಎಂದು
ವಾಹಿನಿಗೆ ತಿಳಿಸಲಾಯಿತು

ಕಲಬುರ್ಗಿ ನಗರದ ಎಲ್ಲಾ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕರು ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು

ವರದಿ ರಾಜಕುಮಾರ್ ಕಲಬುರ್ಗಿ ಜಿಲ್ಲಾ ವರದಿಗಾರ

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here