HomeAnti Corruption Tvಪಠ್ಯ ಪುಸ್ತಕಗಳಲ್ಲಿ ಕಾನೂನು ಅರಿವು ವಿಚಾರದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಬೋಧನೆ ಆಗಬೇಕು : ಜಿಲ್ಲಾ...

ಪಠ್ಯ ಪುಸ್ತಕಗಳಲ್ಲಿ ಕಾನೂನು ಅರಿವು ವಿಚಾರದ ಬಗ್ಗೆ ಶಾಲಾ ಕಾಲೇಜುಗಳಲ್ಲಿ ಬೋಧನೆ ಆಗಬೇಕು : ಜಿಲ್ಲಾ ಸೆಷನ್ ಜಡ್ಜ್ ಹಾಗೂ ಕೆ. ಎಸ್. ಎಲ್. ಎಸ್. ಎ.ಕಾರ್ಯದರ್ಶಿ ಎಂ ಎಲ್ ರಘುನಾಥ್ ತಿಳಿಸಿದರು.

- Advertisement -spot_img

ಪಾವಗಡ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಕರ್ನಾಟಕ ಪ್ರಾಧಿಕಾರ ಬೆಂಗಳೂರು ಹಾಗೂ ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ. ಮಹಿಳಾ ಮತ್ತು ಮಕ್ಕಳ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಪ್ರತಿದಿನ ಮಹಿಳೆಯರ ಮತ್ತು ಮಕ್ಕಳ ಮೇಲೆ ನಡೆಯುವಂತಹ ದೌರ್ಜನ್ಯಗಳು ವಿಚಾರವಾಗಿ ಯಾವ ರೀತಿ ತಡೆಗಟ್ಟಲು ಮಹಿಳೆಯರು ಮುಂದಾಗಬೇಕು ಹಾಗೂ ಕಾನೂನು ವಿಚಾರಗಳು ತಿಳಿದುಕೊಳ್ಳಬೇಕಾದರೆ ತಾಲೂಕು ಮಟ್ಟದಲ್ಲಿ ಜಿಲ್ಲಾ ಮಟ್ಟದಲ್ಲಿ ಕಾನೂನು ಪ್ರಾಧಿಕಾರದ ಅಧಿಕಾರಿಗಳು ಇರುತ್ತಾರೆ ತಮ್ಮಲ್ಲಿ ಯಾವುದೇ ತರಹದ ಸಮಸ್ಯೆಗಳಿದ್ದಲ್ಲಿ ಅವರಿಗಾಗಿ ಉಚಿತವಾಗಿ ನೇರವಾಗಿ ಮಾಹಿತಿ ಪಡೆದುಕೊಳ್ಳಬಹುದು.

ಪೋಸ್ಕೋ ಕಾಯ್ದೆಯಲ್ಲಿ ವಿವಿಧ ರೀತಿಯ ಪ್ರಕರಣಗಳಿರುತ್ತವೆ.

ಸರ್ಕಾರಿ ಮಹಿಳಾ ಅಧಿಕಾರಿಗಳ ಮೇಲೆ ಲೈಂಗಿಕ ಪ್ರಕರಣಗಳು. ಯಾವ ರೀತಿ ಸೃಷ್ಟಿಯಾಗುತ್ತವೆ ಎಂಬುದಕ್ಕೆ ಸಂಕ್ಷಿಪ್ತವಾಗಿ ತಿಳಿಸಿದರು.

ಮಹಿಳಾ ಅಧಿಕಾರಿಗೆ ಬಡ್ತಿ ಪಡೆಯುವಂತಹ ಸಂದರ್ಭಗಳಲ್ಲಿ ಹೆಚ್ಚು ಲೈಂಗಿಕ ಪ್ರಕರಣಗಳು ಕಂಡು ಬಂದಿದೆ.

ಮದುವೆಯ ನಂತರ ಗಂಡನ ಕಿರುಕುಳ ಪ್ರಕರಣ. ಇದರಿಂದ ಯಾವ ರೀತಿ ರಕ್ಷಣೆಗೊಳಬೇಕು ಎಂಬುದರ ಬಗ್ಗೆ ಮಹಿಳೆಯರು ತಿಳಿದುಕೊಳ್ಳಬೇಕು.

ನಂತರ ಹಿರಿಯ ಸಿವಿಲ್ ಜಡ್ಜ್ ಹಾಗೂ ಸಾರ್ವಜನಿಕ ಸಂಬಂಧ ಅಧಿಕಾರಿ ಕೆ ಎಸ್ ಎಲ್ ಎಸ್ ಎ. ಪಿ ಎಂ ಬಾಲಸುಬ್ರಹ್ಮಣ್ಯಂ ಬೆಂಗಳೂರು ನಂತರ ಮಾತನಾಡಿ ಕಾನೂನು ಅರಿವು ಎಂಬುದು ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳುವಂತಹ ಅಂಶ ಇದಾಗಿದ್ದು. ದೇಶ್ಯಾದ್ಯಂತ ಮಹಿಳೆಯ ಮೇಲೆ ದೌರ್ಜನ್ಯ ಬಗೆ ಪ್ರತಿದಿನ ಮಾಧ್ಯಮಗಳಲ್ಲಿ ಟಿವಿ ಗಳಲ್ಲಿ ನಾವು ನೋಡುತ್ತಿದ್ದೇವೆ. ಇದರಿಂದ ಯಾವ ರೀತಿ ರಕ್ಷಣೆ ಪಡೆದುಕೊಳ್ಳಬಹುದು. ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ಹಾಗೂ ಹತ್ಯೆಗೊಳಗಾದ ಪ್ರಕರಣಗಳು ಹೆಚ್ಚಾಗಲು ನಾನ ಕಾರಣಗಳಿವೆ. ಅದರಿಂದ ಯಾವ ರೀತಿ ನಾವು ರಕ್ಷಣೆಗೊಳಗಾಗಬೇಕೆಂಬುದರೆ ಸಂಬಂಧಪಟ್ಟ ಇಲಾಖೆಗಳು ಒಂದಿಗೆ ನಾವು ಮಾಹಿತಿ ಪಡೆದುಕೊಳ್ಳಬೇಕು.

ಡಾ. ಮೋಹನ್ ರಾವ್ ನಾಲ್ವಡೆ ರಾಷ್ಟ್ರೀಯ ಅಧ್ಯಕ್ಷರು ಮಾನವ ಹಕ್ಕುಗಳ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ನವದೆಹಲಿ ಹಾಗೂ ಕೆಎಸ್ಎಲ್ಎಸ್ ಸದಸ್ಯರು ಮಾತನಾಡಿ ಕಾನೂನು ಕಾನೂನು ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಬೇಕು ವಾಹನ ಸವಾರರು ತಿಳಿದು ಕಳುವ ವಿಶೇಷವಾಗಿ ಕಾನೂನಿರುತ್ತದೆ. ಮಕ್ಕಳ ಹಕ್ಕುಗಳು. ಮಹಿಳೆಯರ ಹಕ್ಕುಗಳು. ಮಹಿಳೆಯರ ಮದುವೆಯ ಯಾವ ವಯಸ್ಸಿನಲ್ಲಿ ನಡೆಯಬೇಕು. ಬಾಲ್ಯ ವಿವಾಹ ತಡೆಗಟ್ಟಲೆ ಬೇಕಾದಂತಹ ಅಧಿಕಾರ ಪ್ರತಿಯೊಬ್ಬರ ಮೇಲಿರುತ್ತದೆ. ಬಾಲ್ಯವಹ ನಡೆಯುತ್ತಿದೆ ಎಂಬುದ ವಿಚಾರವಾಗಿ ತಿಳಿದು ಸಹ ಹೇಳದೇ ಇರುವಂತಹ ವ್ಯಕ್ತಿಗಳ ಮೇಲೆಯೂ ಸಹ ಕಾನೂನು ಕ್ರಮ ಕೈಗೊಳ್ಳಬಹುದು. ಪೋಸ್ಕೊ ಕಾಯ್ದೆ ಅಡಿಯಲ್ಲಿ ಶಿಕ್ಷೆ ಅಂತ ಹಂತವಾಗಿ ವಿಂಗಡಿಸಲಾಗಿದೆ.

ಹಿಂದೆ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿದ ಸಮಯದಲ್ಲಿ ಹೋರಾಟ ಮಾಡಿರುವಂತವರಿಗೆ ದ್ವೀಪದ ಮಧ್ಯದಲ್ಲಿ ಇರುವಂತಹ ಅಂಡಮಾನ್ ನಿಕಾರವುಗಳಲ್ಲಿ ಕಠಿಣ ಶಿಕ್ಷೆ ನೀಡಲಾಗುತ್ತಿತ್ತು.
ಕೊಳಚೆ ನೀರು ಕೊಳಕು ಆಹಾರ ನೀಡಲಾಗುತ್ತಿತ್ತು.

ನಂತರ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲರಾದಂತಹ ಶಿವನಂದಯ್ಯ ಎನ್.ಪಿ. ಮಾತನಾಡಿ ಸುಮಾರು 180 ಕಿಲೋಮೀಟರ್ ದೂರದಿಂದ ನಮ್ಮ ಕಾಲೇಜಿಗೆ ಬಂದು ಮಹಿಳೆಯರ ಹಾಗೂ ಮಕ್ಕಳ ಕಾನೂನು ಅರಿವು ಬಗೆ ಸಂಸ್ಕೃತವಾಗಿ ಅವರಲ್ಲಿ ನಡೆಯುವಂತಹ ಘಟನೆಗಳು ಯಾವ ರೀತಿ ಬಗೆಹರಿಸಿಕೋಬೇಕು ಯಾವ ರೀತಿ ರಕ್ಷಣೆ ಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಿರುವ ನ್ಯಾಯಾಧೀಶರಾದಂತಹ ರಘುನಾಥ್ ಅವರು ಹಾಗೂ ಇನ್ನೋರ್ವ ನ್ಯಾಯಾಧೀಶರಾದಂತಹ ಪಿ.ಎಂ.ಬಾಲಸುಬ್ರಹ್ಮಣ್ಯಂ ಅವರಿಗೆ ನಾವು ಆಭಾರಿಯಾಗಿದ್ದೇವೆ. ನ್ಯಾಯಾಧೀಶರಿಗೆ ಸಾರ್ವಜನಿಕರ ಸ್ಥಳಗಳಲ್ಲಿ ಸಾರ್ವಜನಿಕರ ರೀತಿಯಲ್ಲಿ ಓಡಾಡಲು ಕಾನೂನು ನಿಗದಿಪಡಿಸಲಾಗಿರುತ್ತದೆ. ಎಲ್ಲರೊಂದಿಗೆ ಕುಟುಂಬ ಹಾಗೂ ಮಕ್ಕಳೊಂದಿಗೆ ಎಲ್ಲಾರು ಸಾರ್ವಜನಿಕರ ರೀತಿಯಲ್ಲಿ ಅವರ ಜೀವನ ಸಾಗಿಸಲು ಸಾಧ್ಯವಿಲ್ಲ. ಯಾರೊಂದಿಗೆ ಬೆರೆಯಲು ಸಾಧ್ಯವಿಲ್ಲ ಇಂತಹ ಮಧ್ಯದಲ್ಲಿ ನ್ಯಾಯಾಧೀಶರ ಜೀವನ ಇರುತ್ತದೆ ಎಂಬುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ನಿಕಿತಪೂರ್ವ ಪ್ರಾಂಶುಪಾಲರಾದಂತಹ ಮಾರಪ್ಪನವರು. ಹಾಗೂ ಪಾವಡ ತಾಲೂಕಿನ ಮಾನವ ಹಕ್ಕುಗಳ ಬಸವೇಶ್ವರ ವಿರೋಧಿಯ ಸಂಸ್ಥೆಯ ಅಧ್ಯಕ್ಷರಾದಂತಹ ಇಮ್ರಾನ್ ಉಲ್ಲಾ. ಮಹಿಳಾ ಘಟಕದ ಅಧ್ಯಕ್ಷ ಶ್ರೀಮತಿ ನಾಗಮಣಿ. ಹಾಗೂ ಮಹಿಳಾ ಕಾಲೇಜಿನ ಸಿಬ್ಬಂದಿ ಹಾಗೂ ತಾಲೂಕಿನ ಮಾನವ ಹಕ್ಕಳ ಭ್ರಷ್ಟ ಶರೀರದ ಸಂಸ್ಥೆಯ ಕಾರ್ಯದರ್ಶಿ ರವಿಕುಮಾರ್. ಮೈಕಲ್. ಫರ್ದಿನ. ಇತರರು ಇದ್ದರು.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here