HomeAnti Corruption Tvಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೃಷಿ ಜಾತ್ರೆ. ಕಲ್ಬುರ್ಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಿಂದ ಕೃಷಿ ಜಾತ್ರೆ. ಕಲ್ಬುರ್ಗಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು

- Advertisement -spot_img

ಕರ್ಣಾಟಕ ಬ್ಯಾಂಕ್ ವತಿಯಿಂದ ಕೃಷಿ ಸಾಲಗಳ ಮೇಳ ಆ ಯೋಜನೆ ಮಾಡಲಾಯಿತು.

ಸ್ಥಳ.ಕಲ್ಬುರ್ಗಿ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ನೆಹರು ಗಂಜ್ ಕಲಬುರ್ಗಿ

ಕರ್ನಾಟಕ ಬ್ಯಾಂಕ್ ಇಂದ ಕೃಷಿಕರಿಗೆ ಕೃಷಿ ಮೇಳದಲ್ಲಿ ಕೃಷಿ ಲೋನ್ ಮೇಳ ಲೋನ್ ಮೇಳ ಆಯೋಜನೆ ಮಾಡಲಾಯಿತು .ಇದೇಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನ ಕ್ಷೇತ್ರಿಯ ಕಾರ್ಯಾಲಯ ಕಲಬುರ್ಗಿಯ ಮುಖ್ಯ ವ್ಯಾವಸ್ಥಪಕರು ಅದ ಶ್ರೀ. ಸೋಮಶೇಖರ್ ಗುರಣ್ಣಗೌಡ , ರವರು ಮಾತನಾಡಿ…

“ನಮ್ಮ ಕರ್ಣಾಟಕ ಬ್ಯಾಂಕ್ ನ 27.28.29 ಮೂರು ದಿನಗಳ ಮೇಳ ಆಯೋಜಿಸಲಾಗಿದೆ ಇದರ ಸದುಪಯೋಗ ರೈತರು ಪಡೆದುಕೊಂಡರು ಕೃಷಿ ಮೇಲಿನ ಸಾಲ ಪಡೆದುಕೊಳ್ಳೆಂದು ಜನರಲ್ಲಿ ಉತ್ಸಾಹ ಮೂಡಲೆಂದು ಕೃಷಿ ಜಾತ್ರೆಯಲ್ಲಿ ಕೃಷಿ ಮೇಳ ರೈತರಿಗೆ ಮೇಳ ಸಾವಿರಾರು ರೈತರು ಬಂದು ನಮ್ಮ ಕರ್ನಾಟಕ ಬ್ಯಾಂಕಿನ ವತಿಯಿಂದ ಲೋನ್ ಮೇಳಕ್ಕೆ ಪ್ರೋತ್ಸಾಹ ನೀಡಿದರು ಇದರ ಬಗ್ಗೆ ಸದುಪಯೋಗ ಕೊಳಲಿದ್ದಾರೆ ಎಂದು ಕೃಷಿ ಸಾಲ ಕೃಷಿ ಸಾರಥಿ ಟ್ಯಾಕ್ಟರ್ ಲೋನ್ ವಿವಿಧ ರೂಪದ ಸಾಲುಗಳು ಪಡೆದುಕೊಳ್ಳಲೇ ನಮ್ಮ ರೈತರು ಉತ್ಸಾಹದಿಂದ ಬಂದಿದ್ದರು . ಕೃಷಿ ಮೇಲಿನ ಸಾಲ ಜನರಿಗೆ ಕೃಷಿ ಜಾತ್ರೆ ಒಳ್ಳೆಯ ಕೆಲಸ ಮಾಡಿದೆ ಎಂದು ನುಡಿದರು.”

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕ್ ನ ಕ್ಷೇತ್ರಿಯ ಕಾರ್ಯಾಲಯ ಕಲಬುರ್ಗಿಯ
ಶ್ರೀ ನಾಗಾರ್ಜುನ್ ರೆಡ್ಡಿ ಸಹಾಯಾಕ ಮಹಾ ವ್ಯವಸ್ಥಾಪಕರು.

ಕ್ಷೇತ್ರಿಯ ಕಾರ್ಯಾಲಯ ರವರು ಪಾಲ್ಗೊಂಡಿದ್ದರು ಮತ್ತು ಅನೇಕ ಕರ್ಣಾಟಕ ಬ್ಯಾಂಕಿನ ಕಲಬುರ್ಗಿ ನಗರದ ಎಲ್ಲಾ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು ..

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here