HomeAnti Corruption Tvಸಿಸಿಬಿ, ಮಾದಕ ದ್ರವ್ಯ ನಿಗ್ರಹ ದಳದ ಪತ್ರಿಕಾ ಪ್ರಕಟಣೆ ಪಿಟ್-ಎನ್‌ಡಿಪಿಎಸ್ ಕಾಯ್ದೆಯಡಿ ಓರ್ವ ವಿದೇಶಿ ಡ್ರಗ್‌...

ಸಿಸಿಬಿ, ಮಾದಕ ದ್ರವ್ಯ ನಿಗ್ರಹ ದಳದ ಪತ್ರಿಕಾ ಪ್ರಕಟಣೆ ಪಿಟ್-ಎನ್‌ಡಿಪಿಎಸ್ ಕಾಯ್ದೆಯಡಿ ಓರ್ವ ವಿದೇಶಿ ಡ್ರಗ್‌ ಪೆಡ್ಲರ್ ಬಂಧನ

- Advertisement -spot_img

ಬೆಂಗಳೂರು ನಗರದ ಕೋಣನಕುಂಟೆ, ತಲಘಟ್ಟಪುರ, ವಿದ್ಯಾರಣ್ಯಪುರ ಮತ್ತು ಸೋಲದೇವನಹಳ್ಳಿ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಎನ್.ಡಿ.ಪಿ.ಎಸ್ ಕಾಯ್ದೆ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಓರ್ವ ರೂಡಿಗತ ವಿದೇಶಿ ಪ್ರಜೆಯನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿಗಳು Section 3 of the Prevention of Illicit Traffic in Narcotics Drugs and Psychotropic Substances-1988 ಕಾಯ್ದೆ ಅಡಿಯಲ್ಲಿ ಬಂಧಿಸಲು ಮಾನ್ಯ ಪೊಲೀಸ್ ಆಯುಕ್ತರು ದಿನಾಂಕ:06/05/2024 ರಂದು ಬಂಧನದ ಆಜ್ಞೆಯನ್ನು ಹೊರಡಿಸಿದ್ದು, ದಿನಾಂಕ:07/05/2024 ರಂದು ಬಂಧನದ ಆಜ್ಞೆಯನ್ನು ಆರೋಪಿಗೆ ಜಾರಿ ಮಾಡಿ ಕಾರಾಗೃಹದಲ್ಲಿ ಬಂಧನದಲ್ಲಿಡಲಾಗಿತ್ತು.

ನಂತರ ಮಾನ್ಯ ಪೊಲೀಸ್ ಆಯುಕ್ತರ ಬಂಧನದ ಆದೇಶವನ್ನು ಉಚ್ಚ ನ್ಯಾಯಾಲಯದ ಸಲಹಾ ಮಂಡಳಿಯು ಸದರಿ ಬಂಧನದ ಆದೇಶವನ್ನು ಅನುಮೋದಿಸಿ, ಆರೋಪಿಯನ್ನು ಒಂದು ವರ್ಷಗಳ ಕಾಲ ಕಾರಾಗೃಹದಲ್ಲಿಡಲು ಅದೇಶಿಸಿರುತ್ತಾರೆ.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here