ಶಹಾಪುರಃ ಪತಿ ನಿರ್ಲಕ್ಷ ಮಾಡುತ್ತಿದ್ದು ಜೀವನ ನಡೆಸಲು ಕಷ್ಟವಾಗುತ್ತಿದೆ. ಪ್ರತಿ ತಿಂಗಳು ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮೊರೆ ಹೋದ ಪತ್ನಿ ಕೊನೆಗೆ ನ್ಯಾಯಾಧೀಶರ ಪ್ರಬುದ್ಧ ಮಾತಿಗೆ ಮನ್ನಣೆ ನೀಡಿ ದಂಪತಿಗಳಿಬ್ಬರು
ಒಂದಾಗಿ ಮತ್ತೆ ಬಾಳ ಬಂಡಿ ಎಳೆಯಲು ಮುಂದಾದ ಘಟನೆ ಶನಿವಾರ ಇಲ್ಲಿನ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್ ಸಂದರ್ಭದಲ್ಲಿ ಜರುಗಿತು.







