ವಿವಾಹ ವಿಚ್ಛೇದನ ಕೋರಿ ಶಹಾಪುರ ಹಿರಿಯ ಶ್ರೇಣಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್ನಲ್ಲಿ ನ್ಯಾಯಾಧೀಶರು ದಂಪತಿಗೆ ಬುದ್ಧಿವಾದ ಹೇಳಿ ಬಿರುಕು ಬಿಟ್ಟ ದಾಂಪತ್ಯಕ್ಕೆ ಮರು ಜೋಡಣೆ ಮಾಡಿ ಪರಸ್ಪರ ಹಾರ ಬದಲಾಯಿಸಿ ಒಂದಾದರು.ಅಂತಃಕರಣ ನೀಡಿದ ನ್ಯಾಯಾಲಯದ ಕ್ರಮಕ್ಕೆ ದಂಪತಿ ಸಂಭ್ರಮಿಸಿದರು.
ಶಹಪುರ್ ತಾಲೂಕು ಕಾನೂನು ಸೇವಾ ಸಮಿತಿಯ ಆಶ್ರಯಯದಲ್ಲಿ ದಂಪತಿಗೆ ನ್ಯಾಯಾಲಯ ಒಂದೂಗೂಡಿಸಿಪರಸ್ಪರಹಾರ ಬದಲಾಯಿಸಿ ಸಿಹಿ ಹಂಚಿದರು. ಇದಕ್ಕೆ ನ್ಯಾಯಾ ಲಯದ ಸಿಬ್ಬಂದಿ ಹಾಗೂ ವಕೀಲರು ಸಾಕ್ಷಿಯಾದರು.

ಶಹಾಪುರ ನಗರದ ನ್ಯಾಯಾಲಯದಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತನಲ್ಲಿ ವಿವಾಹ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ ದಂಪತಿ ನ್ಯಾಯಾಲಯದ ಮಧ್ಯಸ್ಥಿಕೆಯಿಂದ ದಂಪತಿ ಒ೦ದಾಗಿ ಹಾರ ಬದಲಾಯಿಸಿದರು.
ಸಮಸ್ಯೆಯನ್ನು ಹಿರಿಯ ಶ್ರೇಣಿ ನ್ಯಾಯಾಧೀಶ ಸಿದ್ದ ರಾಮ ಟಿ.ಪಿ. ಅವರು ದಂಪತಿಗೆ ನ್ಯಾಯಾಲಯದ ಕ್ರಮ ಸ್ವಾಗತಾರ್ಹವಾಗಿದೆ ಆರ್.ಎಂ. ಹೊನ್ನಾರೆಡ್ಡಿ ಹಾಗೂ ಎಚ್. ಆರ್. ಪಾಟೀಲ್.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಸಯ್ಯದ್ ಇಬ್ರಾಹಿಂಸಾಬ್ ಜಮಾದಾರ್, ಸಾಲೋಮನ್ ಆಡ್, ಟಿ. ನಾಗೇಂದ್ರ, ಹೇಮರಡ್ಡಿ ಕೊಂಗಂಡಿ, ಶರಣಪ್ಪ ಪ್ಯಾಟಿ, ಅಮರೇಶ ಇಟಗಿ, ಉಮೇಶರಾವ ಮುಡ ಬೂಳ, ಆಯುಷ್ ಪರ್ವಿನ್ ಜಮಖಂಡಿ, ಕಾನೂನಿನ ಎಲ್ಲಾ ವಕೀಲರು ನ್ಯಾಯಾಧೀಶರು ಭಾಗಿಯಾಗಿದ್ದರು






