HomeAnti Corruption Tvಎಲೆಕ್ಟ್ರೋ ಹೋಮಿಯೋಪತಿ ಒಂದು ಉತ್ತಮ ದಿವ್ಯ ಔಷಧಿ; ಡಾ;ಶರಣು. ಬಿ.ಗದ್ದುಗೆ

ಎಲೆಕ್ಟ್ರೋ ಹೋಮಿಯೋಪತಿ ಒಂದು ಉತ್ತಮ ದಿವ್ಯ ಔಷಧಿ; ಡಾ;ಶರಣು. ಬಿ.ಗದ್ದುಗೆ

- Advertisement -spot_img

ಶಹಾಪುರ ನಗರದ ಮೋಟಗಿ ರೆಸಿಡೆನ್ಸಿ ಹಾಲ್ ನಲ್ಲಿ ಎಲೆಕ್ಟ್ರೋ ಹೋಮಿಯೋಪತಿ ಫೌಂಡೇಶನ್ ಕರ್ನಾಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಉಚಿತ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು.

ಉತ್ತರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಡಾ :ಶರಣು ಗದ್ದುಗೆಯವರು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು
ಎಲೆಕ್ಟ್ರೋ ಹೋಮಿಯೋಪತಿ ಒಂದು ಉತ್ತಮ ಆಯುರ್ವೇದ ದಿವ್ಯ ಔಷಧಿಯಾಗಿದ್ದು ನಾನು ಕೂಡ ಸುಮಾರು 9 ವರ್ಷಗಳಿಂದ ಇದನ್ನು ಉಪಯೋಗಿಸುತ್ತಾ ಬಂದಿದ್ದು ಒಳ್ಳೆಯ ಫಲಿತಾಂಶ ನೀಡಿದೆ ಎಂದು ಅಭಿಮತ ವ್ಯಕ್ತಪಡಿಸಿದರು.

ಇದೆ ಸಂದರ್ಭದಲ್ಲಿ ಕರ್ನಾಟಕ ಎಲೆಕ್ಟ್ರೋ ಹೋಮಿಯೋಪತಿನ ಫೌಂಡೇಶನ್ ನ ಐದನೇ ವರ್ಷದ ಸಂಭ್ರಮಾಚರಣೆಯನ್ನು ಕೇಕ್ ಕಟ್ ಮಾಡುವ ಮೂಲಕ ಆಚರಿಸಲಾಯಿತು.

ಎಲೆಕ್ಟ್ರೋ ಹೋಮಿಯೋಪತಿನ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಡಾ :ಸುರೇಂದರ್ ಪಾಂಡೆ, ರಾಷ್ಟೀಯ ಉಪಾಧ್ಯಕ್ಷ ಪ್ರೊಫೆಸರ್ ಹರವಿಂದರ್ ಸಿಂಗ್, ರಾಜ್ಯ ಉಪಾಧ್ಯಕ್ಷ ಬಸವರಾಜ್ ಬಂಡಿ, ಡಾ:ಸಿ. ಬಿ.ಮಹೇಂದ್ರಕರ್,ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ: ಮಹೇಬೂಬ್ ಮುಲ್ಲಾ ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಡಾ :ಜಮೀರ್ ಗುಲ್ಬರ್ಗಾ, ಯಾದಗಿರಿ ಜಿಲ್ಲಾಧ್ಯಕ್ಷ ಡಾ: ಹಣಮಂತರಾಯ ಹಳಿಸಗರ,ನಾಮದೇವ ಕಾಟವಾರ,ಡಾ :ಸಲೀಂ ಬನ್ನೂರ್,ಡಾ :ಪ್ರವೀಣ್, ಡಾ :ನಾಗಮಣಿ, ಸೇರಿದಂತೆ ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಬಂದ ಇತರರು ಇದ್ದರು.

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here