ಬೆಳಗಾವಿ ಜಿಲ್ಲಾ ಹುಕ್ಕೇರಿ ತಾಲೂಕು ಉಳ್ಳಾಗಡ್ಡಿ ಖಾನಾಪುರ ಗ್ರಾಮ ಪಂಚಾಯಿತಿ ಯಲ್ಲಿ ರಾಜಾರೋಷವಾಗಿ ಲಂಚ ಕೇಳುತ್ತಾರೆ ಮನೆ ಮಂಜೂರು ಮಾಡಿಕೊಡುವ ಸಲುವಾಗಿ 15ರಿಂದ 20 ಸಾವಿರ ಕೇಳುತ್ತಾರೆ ಇಲ್ಲವಾದರೆ ಮನೆ ಮಂಜೂರು ಆಗುವುದಿಲ್ಲ ಮತ್ತು ಇಲ್ಲಿನ ಕಲ್ಲುಗಣಿಗಾರಿಕೆ ದಿಂದ ಬೇಸತ್ತ ಹೋಗಿರುವ ಜನರು ರೋಗ-ರುಜಿನ ಉಂಟಾಗುವ ಪರಿಸ್ಥಿತಿ ಇಲ್ಲಿದ್ದರೂ ಈ ಜನರಿಗೆ ನ್ಯಾಯ ಕೊಡಿಸುವರು ಯಾರು ಇಲ್ವಾ ಇಲ್ಲಿಯ ಜನರ ನೆಮ್ಮದಿಯಿಂದ ಉಸಿರಾಡಲು ಕೂಡ ಸಾಧ್ಯವಾಗದ ಯಲ್ಲಿ ನೋಡಿದರೂ ದುಳು ದುಳು ದುಳು ಇಲ್ಲಿಯ ಬದುಕುವುದೇ ಕಠಿಣ ಪರಿಸ್ಥಿತಿ ನಿರ್ಮಾಣವಾಗಿದೆ ಇಲ್ಲಿಯ ಜನರ ಗತಿ ಅದೋಗತಿ ಆಗಿದ ಪಿ ಡಿ ಓ ಅವರಿಗೆ ಮನವಿ ಕೊಟ್ಟರು ಸಹ ಕ್ಯಾರೆ ಅನ್ನದ ಪಿ ಡಿ ಓ ಮತ್ತು ಮೇಲಿನ ಅಧಿಕಾರಿಗಳು ಕೂಡ ಕಣ್ಣಿದ್ದು ಕುರುಡರಂತೆ ಇಲ್ಲಿನ ಅಧಿಕಾರಿಗಳು. ಈ ಗ್ರಾಮವು ಸ್ವಚ್ಛತೆ ಅನ್ನುವುದೇ ಇಲ್ಲಿ ಒಂದು ಕನಸಾಗಿಯೇ ಉಳಿದಿದೆ ಯಲ್ಲಿ ನೋಡಿದರೂ ಗಟಾರು ತುಂಬಿತುಳುಕುತ್ತಿದೆ ಗಬ್ಬು ನಾರುತ್ತಿದೆ ಈ ಗ್ರಾಮವು ಇನು ಇಲ್ಲಿನ ಕುಡಿಯುವ ನೀರಿನ ಬಗ್ಗೆ ಮಾತನಾಡುವುದಾದರೆ ಇಲ್ಲಿಯ ಜನರು ಹೇಳುತ್ತಾರೆ ಎರಡು ವರ್ಷಗಳಿಂದ ನೀರಿನ ಸಲುವಾಗಿ ಪರದಾಡುತ್ತಿರುವ ಈ ಜನರು ಯಾವ ಮೆಂಬರ್ ಕೂಡ ಇಲ್ಲಿ ಇಣುಕಿ ಕೂಡ ನೋಡುತ್ತಿಲ್ಲ ಇಲ್ಲಿಯ ಅಧಿಕಾರಿಗಳಿಗೆ ಮನವಿ ಮಾಡಿದರು ಕೂಡ ಡೋಂಟ್ ಕೇರ್
ಬೆಳಗಾವಿ. ಲಂಚದಿಂದ ತಾಂಡವಾಡುತ್ತಿರುವ ಗ್ರಾಮ ಪಂಚಾಯಿತಿ ಉ.ಖಾನಾಪುರ | Anti Corruption TV India |
Stay Connected
Must Read






