ಅಂತರರಾಜ ದರೋಡೆಕೋರರ ವಶ
ಕೊಡಿಗೇಹಳ್ಳಿ ಪೊಲೀಸ್‌ಠಾಣಾ ಸರಹದ್ದಿನಲ್ಲಿರುವ ಒಂದು ಜ್ಯೂವೆಲರಿ ಅಂಗಡಿಗೆ, ದಿನಾಂಕ: 14-03-2024 ರಂದು ಬೆಳಿಗ್ಗೆ ಸುಮಾರು II-20 ರ ಸಮಯದಲ್ಲಿ ಅಂಗಡಿಯ ಮಾಲೀಕ ಮತ್ತು ಆತನ ಅಕ್ಕನ ಮಗ ಅಂಗಡಿಯಲ್ಲಿ ಇರುತ್ತಾರೆ. ಆ ಸಮಯದಲ್ಲಿ ಮೂರು ಅಪರಿಚಿತ ವ್ಯಕ್ತಿಗಳು ಜೂವೆಲರಿ ಅಂಗಡಿಗೆ ಪ್ರವೇಶಿಸಿರುತ್ತಾರೆ. ಮತೋರ್ವನು ಜ್ಯೂವೆಲರಿ ಅಂಗಡಿಯ ಹೊರಗಡೆ ಇದ್ದು, ಜ್ಯೂವೆಲರಿ ಅಂಗಡಿಯಲ್ಲಿದ್ದ ಮಾಲೀಕನ ಅಕ್ಕನ ಮಗನು ಅಪರಿಚಿತ ವ್ಯಕ್ತಿಗಳನ್ನು ಪ್ರಶ್ನಿಸಿದಾಗ ಅಪರಿಚಿತ ವ್ಯಕ್ತಿಗಳು ನಿಕಾಲ್, ನಿಕಾಲ್ ಎಂದು ಹೇಳುತ್ತಿಂದತೆಯೇ ಅವರುಗಳೆಲ್ಲರೂ ಅವರ ಪಿಸ್ತೂಲ್‌ಗಳನ್ನು ತೆಗೆದು ಮಾಲೀಕನ ಅಕ್ಕನ ಮಗನಿಗೆ ತೋರಿಸಿ, ಆತನನ್ನು ಕಾಪ್‌ಕೌಂಟರ್‌ನಿಂದ ಹೊರಗಡೆ ಎಳೆದುಕೊಂಡಾಗ ಮಾಲೀಕನ ಅಕ್ಕನ ಮಗನು ಪ್ರತಿರೋಧ ಒಡಿರುತ್ತಾನೆ. ಆ ಸಮಯದಲ್ಲಿ ತಮ್ಮಲ್ಲಿದ್ದ ಪಿಸ್ತೂಲ್‌ಗಳಿಂದ ಫೈರ್ ಮಾಡಿದಾಗ ಮಾಲೀಕನ ಹೊಟ್ಟೆಯ ಭಾಗಕ್ಕೆ ಎರಡು ಗುಂಡು ತಗುಲಿದು ಹಾಗೂ ಮಾಲೀಕನ ಅಕ್ಕನ ಮಗನಿಗೆ ತೊಡೆಯ ಭಾಗಕ್ಕೆ ಒಂದು ಗುಂಡು ತಗುಲಿ ತೀವವಾದ ರಕ್ತಗಾಯವಾಗಿರುತ್ತದೆ. ಅದೇ ಸಮಯಕ್ಕೆ ಅಂಗಡಿಯಲ್ಲಿದ್ದ ಸೈರನ್ ಆನ್ ಮಾಡಿದ ಕಾರಣ ಸೈರನ್ ಶಬ್ದ ಕೇಳಿಸಿಕೊಂಡು ಗಾಬರಿಗೊಂಡ ದರೋಡೆಕೋರರು ಅಲ್ಲಿಂದ ಅವರುಗಳು ತಂದಿದ ಎರಡು ಬೈಕ್‌ಗಳಲ್ಲಿ ಪರಾರಿಯಾಗಿರುತ್ತಾರೆ. ಆ ಸಮಯದಲ್ಲಿ ಸಳದಲ್ಲಿ ಒಂದು ನಾಡ ಪಿಸೂಲ್‌ನ್ನು ಬಿಟ್ಟು ಹೋಗಿರುತ್ತಾರೆ.
ಅಪರಿಚಿತರು ಬೈಕ್‌ನಲ್ಲಿ ಪರಾರಿಯಾದಗ ಅವರನ್ನು ಪತ್ರ ಕದರ್ಶಿಯೊಬ್ಬರು ಹಿಂಬಾಲಿಸಿಕೊಂಡು ಹೋಗಿದ್ದು, ಅಪರಿಚಿತರು ಬೈಕ್‌ನೊಂದಿಗೆ ಗೊರಗುಂಟೆ ಪಾಳ್ಯ ಕಡೆ ಹೋಗಿರುವುದಾಗಿ ತಿಳಿದು ಬಂದಿರುತ್ತದೆ. ನಂತರ ಸ್ಥಳೀಯರು ಗಾಯಾಳುಗಳಾದ ಅಂಗಡಿಯ ಮಾಲೀಕ ಮತ್ತು ಆತನ ಅಕ್ಕನ ಮಗನನ್ನು ಎಂ.ಎಸ್.ರಾಮಯ್ಯ ಆಸತೆಗೆ ಚಿಕಿತ್ಸೆಗೆಂದು ಸೇರಿಸಿದ್ದು, ಅಂಗಡಿಯ ಮಾಲೀಕನ ಹೊಟ್ಟೆಯ ಭಾಗದಲ್ಲಿದ್ದ ಎರಡು ಗುಂಡುಗಳ ಪೈಕಿ ಒಂದು ಗುಂಡನ್ನು ಹೊರತೆಗೆಯಲಾಗಿರುತ್ತದೆ. ಮತ್ತೊಂದು ಗುಂಡು ದೇಹದಲ್ಲಿಯೇ ಉಳಿದುಕೊಂಡಿದು, ಚಿಕಿತ್ಸೆ ಮುಂದುವರಿದಿರುತ್ತದೆ. ಮಾಲೀಕನ ಅಕ್ಕನ ಮಗನಿಗೆ ಬಲತೊಡೆಯ ಭಾಗಕ್ಕೆ ತಗುಲಿದ
ಗುಂಡನ್ನು ಹೊರತೆಗೆಯಲಾಗಿರುತ್ತದೆ. ನಂತರ ಆತನಿಂದ ದೂರನ್ನು ಪಡೆದು ಪ್ರಕರಣವನ್ನು ದಾಖಲಿಸಲಾಗಿರುತ್ತದೆ.
ಈ ಘಟನೆಯ ಕುರಿತು ಸಳೀಯರು 12 ಗೆ ಕರೆಮಾಡಿದು. ಘಟನೆ ಸಂಭವಿಸಿದ ಕೇವಲ 5 ನಿಮಿಷದಲ್ಲಿ ಕೊಡಿಗೇಹಳ್ಳಿ ಪೊಲೀಸ್ ಠಾಣೆಗೆ ಸಂಬಂಧಿಸಿದ ಹೊಯ್ಸಳ ವಾಹನವು ಕೃತ್ಯ ನಡೆದ ಸಳಕೆ ಬಂದು, ಕತ್ರ ನಡೆದ ಸಳವನು, ಸಂರಕಿಸಿ ಮೇಲಾಧಿಕಾರಿಗಳಿಗೆ ವಿಚಾರ ತಿಳಿಸಿರುತ್ತಾರೆ. ಈ ಘಟನ ಸ್ಥಳಕ್ಕೆ ಪೊಲೀಸ್ ಇಲಾಖೆಯ ಹಿರಿಯ ನಂತರ ಹಿರಿಯ ಅಧಿಕಾರಿಗಳು ಆರೋಪಿತರ ಪತ್ತೆಗಾಗಿ ಉಪ ಪೊಲೀಸ್ಅಧಿಕಾರಿಗಳು ಭೇಟಿ ನೀಡಿರುತ್ತಾರೆ.
ಆಯುಕ್ತರು ಈಶಾನ ವಿಭಾಗ ರವರ ನೇತೃತ್ವದಲ್ಲಿ ಮೂರು ವಿಶೇಷ ತಂಡಗಳನ್ನು ರಚಿಸಿರುತ್ತಾರೆ.
ನಂತರ ತನಿಖೆ ಕೈಗೊಂಡ ಈ ವಿಶೇಷ ತಂಡಗಳು ಅಪರಿಚಿತ ವ್ಯಕ್ತಿಗಳನ್ನು, ಬೆನಟಿ ಗೊರಗುಂಟೆ ಪಾಳ್ಯ ಕಡೆಯಿಂದ ತುಮಕೂರು, ಚಿಕ್ಕಬಳಾಪರ ಮಾರ್ಗವಾಗಿ ಅನಂತಪುರ ರೈಲ್ವೆ ಸ್ಟೇಷನ್‌ನಿಂದ ಮಧ್ಯಪ್ರದೇಶ ಕಡೆಗೆ ಹೋಗುವ ಟ್ರೈನ್‌ನಲ್ಲಿ ಹೋಗಿರುವ ಕುರಿತು ಮಾಹಿತಿಯನ್ನು ಕಲೆ ಹಾಕಿರುತ್ತಾರೆ. ಈ ಅಪರಿಚಿತ ವ್ಯಕ್ತಿಗಳನ್ನು ಹಿಂಬಾಲಿಸಿದ ವಿಶೇಷ ತಂಡವು ದಿನಾಂಕ:16-03-2024 ರಂದು ಬೆಳಿಗ್ಗೆ ಸುಮಾರು 5:15 ಗಂಟೆಯ ಸಮಯಕ್ಕೆ ಮಧ್ಯಪ್ರದೇಶ ರಾಜ್ಯದ ಗ್ವಾಲಿಯರ್ ರೈಲ್ವೆ ನಿಲ್ದಾಣದಲ್ಲಿ ಮೂರು ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡಿರುತ್ತಾರೆ. ಇನ್ನೊಬ್ಬ ಆರೋಪಿ ಗಾಯಗೊಂಡಿದು, ಆತನನ್ನು ಸಳೀಯ ಆಸತೆಗೆ ಸೇರಿಸಲಾಗಿದ್ದು, ಅಲ್ಲಿ ಆತ ಅಸುನೀಗಿರುತ್ತಾನೆ.
ಮತ್ತೊಂದನು.
ವಿಧಾರಣ ಮರದಲ್ಲಿ ವಶಕ್ಕೆ ಪಡೆದ ವ್ಯಕ್ತಿಗಳನ್ನು ವಿಚಾರ ಮಾಡಲಾಗಿ ಅವರುಗಳು ಕೃತ್ಯಕ್ಕೆ ಬಳಸಲು ಹೆಚ್.ಎಸ್.ಆರ್. ಲೇಔಟ್‌ನಲ್ಲಿ ಒಂದು ಕಳವು ಮಾಡಿರುವುದಾಗಿ ತಪೋಪಿಕೊಂಡಿರುತ್ತಾರೆ. ಈ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ದ್ವಿ-ಚಕ್ರ ವಾಹನ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ವಶಕ್ಕೆ ಪಡೆದ ವ್ಯಕ್ತಿಗಳಿಂದ ಒಟ್ಟು 3 ಪಿಸ್ತೂಲ್‌ಗಳು, 12 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಕೃತ್ಯ ನಡೆದ ಅಂಗಡಿಯ ಮುಂಭಾಗದಲ್ಲೇ ಒಂದು ಪಿಸ್ತೂಲ್ ಬಿದ್ದಿರುವುದನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಒಟ್ಟಾರೆ ಈ ಪ್ರಕರಣದಲ್ಲಿ 4 ಪಿಸ್ತೂಲ್‌ಗಳನ್ನು ಹಾಗೂ 2 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ವಿಶೇಷ ತಂಡವು ಪ್ರಕರಣವು ದಾಖಲಾದ ಕೇವಲ 24 ಗಂಟೆಯಲ್ಲಿಯೇ, ಅಪರಿಚಿತ ವ್ಯಕ್ತಿಗಳ ಕುರಿತು ಮಾಹಿತಿಯನ್ನು ಕಲೆಹಾಕಿ, ನಂತರ 48 ಗಂಟೆಯೊಳಗೆ ಅಪರಿಚಿತ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುತ್ತಾರೆ. ವಶಕ್ಕೆ ಪಡೆದ… ವ್ಯಕ್ತಿಗಳು… ಮಧ್ಯಪ್ರದೇಶ. ರಾಜ್ಯದ ಮೊರೇನೊ ಜಿಲ್ಲೆಯವರಾಗಿರುತ್ತಾರೆ. ಕೃತ್ಯದಲ್ಲಿ ಭಾಗಿಯಾಗಿದ ಮತ್ತೊಬ್ಬ ವ್ಯಕ್ತಿಯು ತಲೆಮರೆಸಿಕೊಂಡಿದ್ದು. ಆತನ ಪತ್ತೆ ಕಾರ್ಯ ಮುಂದುವರಿದಿದೆ. ವಶಪಡಿಸಿಕೊಂಡ ವ್ಯಕ್ತಿಗಳನ್ನು ಅಲ್ಲಿನ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಟ್ರಾನ್ಸ್‌ಸಿಟ್ ವಾರೆಂಟ್ ಮೂಲಕ ಕರೆತಂದು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ಅವರಿಗೆ 13 ದಿವಸ ಪೊಲೀಸ್ custody ವಿಧಿಸಲಾಗಿದೆ. ಆರೋಪಿಗಳ ಕೂಲಂಕುಷ ವಿಚಾರಣೆ ಜಾರಿಯಲ್ಲಿದೆ. ಆರೋಪಿಗಳ ಪೈಕಿ ಪ್ರಮುಖ ಆರೋಪಿಯ ಮೇಲೆ. ಈ ಹಿಂದೆ 15ಕ್ಕೂ ಹೆಚ್ಚು ಸುಲಿಗೆ, ದರೋಡೆ ಇತ್ಯಾದಿ …ಪಕರಣಗಳು
ತಿಳಿದುಬಂದಿರುತ್ತದೆ






