ನ್ಯೂಸ್ ಯಾದಗಿರಿ ಜಿಲ್ಲೆ ಶಹಾಪುರ್ ತಾಲೂಕು ಕರ್ನಾಟಕ
ಸಾರ್ವಜನಿಕ ಬಸ್ ಸ್ಟ್ಯಾಂಡ್ ಅವಸ್ಥೆಯನ್ನು ಕಂಡು ಸುದ್ದಿ ಮಾಡಲು ಹೋದ ಪತ್ರಕರ್ತರನ್ನು ತಡೆದು ವಾಗ್ ವಾದ ಇಳಿದ ಸಿಬ್ಬಂದಿ
ಸ್ಥಳ.ಶಹಪುರ್ ಹಳೆ ಬಸ್ ಸ್ಟ್ಯಾಂಡ್ ನಲ್ಲಿ ಮೀಡಿಯಾ ದವರ ಜೊತೆಗೆ ವಾಗ್ ವಾದ ಇಳಿದ ಸಿಬ್ಬಂದಿ
ಸಾರಿಗೆ ಸಿಬ್ಬಂದಿಗಳಾದಂತ ಮಹಾಂತೇಶ್ ಮತ್ತು ಅಂಬ್ರಪ್ಪ ಅವರು ಪತ್ರಕರ್ತರಿಗೆ ವಾಗ್ ವಾದ ಇಳಿದ ನಿಂದಿಸಿದರು ಯಾವುದೇ ಪೊಲೀಸ್ ಆಗಲಿ ಪತ್ರಕರ್ತರಾಗಲಿ… ಒಳಗಡೆ ಪ್ರವೇಶವಿರುವುದಿಲ್ಲ.
ಸುದ್ದಿ ಮಾಡಲು ಹೋಗುವಾಗ ನಡೆದ ಘಟನೆ ಯಾವುದೇ ಕಾರಣಕ್ಕೂ ಪತ್ರಕರ್ತರಿಗೆ ಒಳಗಡೆ ಪ್ರವೇಶ ಇರುವುದಿಲ್ಲ
ತಮ್ಮ ಐಡಿ ಕಾರ್ಡ ತೋರಿಸಿದೆ ದರ್ಪ ತೋರಿಸಿ ದರ್ಪದ ಮಾತುಗಳಾಡಿದರು.ಬಸ್ಟ್ಯಾಂಡಲ್ಲಿ ಯಾವುದೇ ಸ್ವಚ್ಛತೆ ಇರುವುದಿಲ್ಲ ರಾತ್ರಿ, ಹೊತ್ತು ಸರಿಯಾಗಿ ಕರೆಂಟ್ ಇರುವುದಿಲ್ಲ
ಸಾರ್ವಜನಿಕರಿಗೆ ಕೂತುಕೊಳ್ಳಲು ಆಸನಗಳು ಇಲ್ಲ
ರಾಜಕುಮಾರ್
ನ್ಯೂಸ್ ಯಾದಗಿರಿ ಜಿಲ್ಲೆ






