HomeAnti Corruption Tvಬೌರಿಂಗ್ ಆಸ್ಪತ್ರೆಗೆ ನ್ಯಾಯಮೂರ್ತಿ ಬಿ ವೀರಪ್ಪ ದಿಢೀರ್ ತಪಾಸಣೆ |Bowring Hospital |Anti Corruption Tv...

ಬೌರಿಂಗ್ ಆಸ್ಪತ್ರೆಗೆ ನ್ಯಾಯಮೂರ್ತಿ ಬಿ ವೀರಪ್ಪ ದಿಢೀರ್ ತಪಾಸಣೆ |Bowring Hospital |Anti Corruption Tv India |

- Advertisement -spot_img

ಆಸ್ಪತ್ರೆಯ ಅವ್ಯವಸ್ಥೆಯನ್ನು ಕಂಡು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಅವರು ಹಲವು ವಿಭಾಗಗಳಲ್ಲಿ ಖುದ್ದು ತಾವೇ ಹೋಗಿ ರೋಗಿಗಳೊಂದಿಗೆ ಮಾತನಾಡಿ ಸಮಸ್ಯೆಗಳ ಬಗ್ಗೆ ತಿಳಿದುಕೊಂಡಿದ್ದರು . ಬೌರಿಂಗ್ ಆಸ್ಪತ್ರೆ ಆವರಣದಲ್ಲಿರುವ ಮೆಡಿಕಲ್ ಸ್ಟೋರ್ ನಲ್ಲಿ ಸ್ವಚ್ಛತೆ ಕಂಡು ನ್ಯಾಯಮೂರ್ತಿಗಳು ಗರಂ ಆದರು . ಪರಿಶೀಲನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ನ್ಯಾಯಮೂರ್ತಿಗಳು ,ರಾಜ್ಯಾದ್ಯಂತ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಹಲವು ದೂರುಗಳು ಬಂದಿರುವುದನ್ನು ಹೇಳಿದರು ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲ ಸೌಕರ್ಯದ ಕೊರತೆ ಕುರಿತು ದೂರುಗಳು ಬಂದಿರುತ್ತದೆ ಇದೇ ಕಾರಣಕ್ಕಾಗಿ ದಿಢೀರ್ ತಪಾಸಣೆ ನಡೆಸಿದ್ದೇವೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು . ಬೆಂಗ್ಳೂರು ನಗರದ ಬೌರಿಂಗ್ ಆಸ್ಪತ್ರೆಗೆ ಭೇಟಿ ನೀಡಿದಾಗ 750 ಬೆಡ್ ಸೌಲಭ್ಯ ಇದೆ ಆದರೆ ಪ್ರತಿ ವಾರ್ಡಿನಲ್ಲಿ ಒಬ್ಬಿಬ್ಬರು ರೋಗಿಗಳು ಇರುವುದನ್ನು ಕಂಡು ಬಂತು ,ಬೆಟ್ಟಗಳು ಸಹ ಸ್ವಚ್ಛತೆಯಿಂದ ಇರಲಿಲ್ಲ ,ಇಂತಹ ಅವ್ಯವಸ್ಥೆ ಕಾರಣದಿಂದ ರೋಗಿಗಳು ಆಸ್ಪತ್ರೆಗೆ ಬರುತ್ತಿಲ್ಲ ಎಂದು ನ್ಯಾಯಮೂರ್ತಿಗಳು ಹೇಳಿದರು .ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಾಗುವುದು ಎಂದು ಮಾಹಿತಿ ನೀಡಿದರು .

- Advertisement -spot_img
- Advertisement -spot_img
Stay Connected
16,985FansLike
2,458FollowersFollow
61,453SubscribersSubscribe
Must Read
- Advertisement -spot_img
Related News
- Advertisement -spot_img

LEAVE A REPLY

Please enter your comment!
Please enter your name here